Saarathi Vachana

Open in Saarathi Get the app

ಬೇಡುವಾತ ಕರ್ತನಲ್ಲ, ಮಾಡುವಾತ ಭಕ್ತನಲ್ಲ. ಬೇಡಬೇಕು ನೋಯದಂತೆ, ಮಾಡಬೇಕು ಮರುಗದಂತೆ.

Channabasavanna

Open in Saarathi Get the app

Get the app