Saarathi Vachana

Open in Saarathi Get the app

ಶರೀರಾವರಣವಿಲ್ಲದ ಚಿದಾವರಣನ ಕರಣಂಗಳೆಲ್ಲ ಚಿತ್ಕರಣಂಗಳು ನೋಡಾ. ಆತಂಗೆ ಶರೀರ ಚಿದ್ಭೂಮಿ ಚಿಜ್ಜಲ ಚಿದಗ್ನಿ ಚಿತ್ಪ್ರಾಣವಾಯು ಚಿದಾಕಾಶಮಯ ನೋಡಾ.

Tomtada Siddhalimga Shivayogigalu

Open in Saarathi Get the app

Get the app