Saarathi Vachana Open in Saarathi Get the app ಬೆಳಗಿನ ಘಟವ ತಮದ ಕುಡಿಕೆ ನುಂಗಿತ್ತು. ಉಭಯದ ಘಟವ ಕೊಡಗೂಸಿನ ಕೂಸೊಡೆಯಿತ್ತು, ಏಣಾಂಕಧರ ಸೋಮೇಶ್ವರಲಿಂಗವನರಿತು. Bibbi Bachayya Open in Saarathi Get the app