ಅಷ್ಟಭೂಮಿಯ ಮಧ್ಯದಲ್ಲಿ
ಅಷ್ಟಭೂಮಿಯ ಮಧ್ಯದಲ್ಲಿ ಹುಟ್ಟಿತೊಂದು ಬೆಟ್ಟ. ತಳಸೂಜಿಯ ಮೊನೆಯಗಲ ಹಣೆ ಲೆಕ್ಕಕ್ಕೆ ಬಾರದ ವಿಸ್ತೀರ್ಣ. ಆ ವಿಸ್ತೀರ್ಣದಲ್ಲಿ ಹುಟ್ಟಿದರು ಮೂವರು ಮಕ್ಕಳು:
Manumuni Gummata Deva