ನಾದಸುಖವಿಡಿದು ಸಾಧಿಸಿ

Open in Saarathi Get the app

ನಾದಸುಖವಿಡಿದು ಸಾಧಿಸಿ ಮಾಡಿಕೊಂಡವನಲ್ಲ ಶರಣ. ಬಿಂದುವಿನಲ್ಲಿ ಸುಖವಿಡಿದು ಸಂಕೋಚಿಸಿ ಮಾಡಿಕೊಂಡವನಲ್ಲ ಶರಣ. ಕಳೆಯ ಸುಖವಿಡಿದು ಕಂಡು ಕಂಡು ಮಾಡಿಕೊಂಡವನಲ್ಲ ಶರಣ. ವೃಷಿಕಂಗಳ ಸುಖವಿಡಿದು ಮಾಟದಲ್ಲಿ ನಿಂತು ಮಾಡಿಕೊಂಡವನಲ್ಲ ಶರಣ.

Deshikemdra Samganabasavayya

Open in Saarathi Get the app

Get the app