Saarathi Vachana
ಬೆಳಗಿನ ಬೆಳಗಿನ ಬೆಳಗಿನಲ್ಲಿ ಹೊಳೆವ ಕಳೆ ನಿರಂಜನ ಲಿಂಗವ, ಕರ ಮನ ಭಾವದಲ್ಲಿ ಕಂಡು, ಆದಿಯಾಧಾರ ಚೈತನ್ಯಕ್ಕರಿದರಿದೀವ ಪರಮಮಹೇಶ್ವರಂಗೆ ನಮೋ ನಮೋ ಎಂಬೆನಯ್ಯಾ
Deshikemdra Samganabasavayya