ಬಾರಯ್ಯಾ ಎನ್ನ

Open in Saarathi Get the app

ಬಾರಯ್ಯಾ, ಎನ್ನ ಸರ್ವಾಂಗದ ಗಂಡನೆ. ಬಾರಯ್ಯಾ, ಎನ್ನ ಹೃದಯಕಮಲದಳಾಸನನೆ. ಬಾರಯ್ಯಾ, ಎನ್ನ ಚಿತ್ತದ ಸೌಂದರನೆ. ಬಾರಯ್ಯಾ, ಎನ್ನ ಶುದ್ಧ ಸಿದ್ಧ ಪ್ರಸಿದ್ಧ ಪ್ರಾಣೇಶ್ವರನೆ.

Siddharameshvara

Open in Saarathi Get the app

Get the app