ಜಂಗಮವೆ ಪ್ರಾಣವೆಂಬುದು

Open in Saarathi Get the app

ಜಂಗಮವೆ ಪ್ರಾಣವೆಂಬುದು ನಿನಗೆ ಹುಸಿಯಾಯಿತ್ತಲ್ಲಾ ಸಂಗನಬಸವಣ್ಣ. ನಿನಗೆ ಪ್ರಸಾದದ ಪ್ರಸನ್ನತೆಯೆಂಬುದು ಸಂದೇಹವಾಯಿತ್ತಲ್ಲಾ ಚೆನ್ನಬಸವಣ್ಣ.

Madivala Machi Deva

Open in Saarathi Get the app

Get the app