Saarathi Vachana

Open in Saarathi Get the app

ಬೆತ್ತಲೆಯ ಹುತ್ತದಲ್ಲಿ ಕತ್ತಲೆಯ ಹೆಡೆಯ ಸರ್ಪ, ತೆಕ್ಕೆ ಮಡಿಯಲರಿಯದೆ ಸಿಕ್ಕಿ, ಅದೇ ಹುತ್ತದ ಬಾಯಲ್ಲಿ ಕಪ್ಪೆ ಹರಿದು ಬಂದು, ಸರ್ಪನ ನುಂಗಿತ್ತು.

Madhuvayya

Open in Saarathi Get the app

Get the app