Saarathi Vachana

Open in Saarathi Get the app

ಶರಣು ಶರಣೆಂಬೆ ನಿಮ್ಮ ಪದಕಮಲಕ್ಕೆ. ಶರಣು ಶರಣೆಂಬೆ ನಿಮ್ಮ ಹೃದಯಕಮಲಕ್ಕೆ. ಶರಣು ಶರಣೆಂಬೆ ನಿಮ್ಮ ಮುಖಕಮಲಕ್ಕೆ. ಆದಿ ಆಧಾರ ಚೈತನ್ಯ ಚಲುವಿಕೆಯನವಧರಿಸು

Deshikemdra Samganabasavayya

Open in Saarathi Get the app

Get the app