Saarathi Vachana

Open in Saarathi Get the app

ಆ ಭಸ್ಮ ತಾಗಿ ಬ್ರಹ್ಮ ತನ್ನ ಕಪಾಲವಿಡಿದನು; ಗಣನಾಥನ ಐವತ್ತೆರಡು ಸರ ಹರಿದು ಬಿದ್ದವು! ಆ ಭಸ್ಮ ತಾಗಿ ಅಂಡಜಮುಗ್ಧೆಯ ಮೂರು ಮೊಲೆ ಹರಿದು ಬಿದ್ದುವು; ನಾದಪ್ರಿಯ ನಂದಿಯನೇರಿಕೊಂಡು

Basavanna

Open in Saarathi Get the app

Get the app