ಅಯ್ಯಾ ಎನ್ನ
ಅಯ್ಯಾ, ಎನ್ನ ಚೌಪೀಠಮಂಟಪದಲ್ಲಿ ಪ್ರಭುದೇವರನುಭಾವವ ನೋಡಿ ಪರಮಪರವಶವಾಗಿರ್ದೆನು. ಅಯ್ಯಾ, ಎನ್ನ ಮಧ್ಯಪೀಠದಮಂಟಪದಲ್ಲಿ ಚನ್ನಬಸವಣ್ಣನನುಭಾವವ ನೋಡಿ ನಿರುತಪರವಶವಾಗಿರ್ದೆನು.
Deshikemdra Samganabasavayya