Saarathi Vachana

Open in Saarathi Get the app

ಅಂಥ ಬ್ರಹ್ಮಾಂಡವ ಮೂವತ್ತೆರಡುಲಕ್ಷದ ಮೇಲೆ ಸಾವಿರದ ಮುನ್ನೂರಾ ಹದಿನೆಂಟು ಬ್ರಹ್ಮಾಂಡವನೊಳಕೊಂಡುದೊಂದು ಶಂಭುವೆಂಬ ಭುವನ. ಆ ಭುವನದೊಳು ಸ್ವಯಂಭುವೆಂಬ ರುದ್ರಮೂರ್ತಿ ಇಹನು.

Balasamgayya Apramana Deva

Open in Saarathi Get the app

Get the app