Saarathi Vachana

Open in Saarathi Get the app

ಮೂಲ ಮಂತ್ರವ ಕರ್ಣದಲ್ಲಿ ಹೇಳಿ ಶ್ರೀ ಗುರು ಶಿಷ್ಯನಂಗದ ಮೇಲೆ ಲಿಂಗ ಪ್ರತಿಷೆ*ಯ ಮಾಡಿದ ಬಳಿಕ ತನುವಿನೊಳಗೆ ಲಿಂಗ ಬೇರಿಪ್ಪುದೆಂಬ ವ್ರತಗೇಡಿಯ ಮಾತ ಕೇಳಲಾಗದು.

Allama Prabhu

Open in Saarathi Get the app

Get the app