ಆದಿಯ ಸಂಗದಿಂದ
ಆದಿಯ ಸಂಗದಿಂದ ಮೂವರು ಹುಟ್ಟಿ, ಆರು ಗ್ರಾಮವ ಪೊಕ್ಕು, ಒಂಬತ್ತು ಬೀದಿಯನೇರಿ ಬರಲು, ಕಡೆಯ ಬಾಗಿಲಲ್ಲಿ ಸ್ವಯಂಪ್ರಕಾಶವೆಂಬ ಲಿಂಗವ ಕಂಡೆನಯ್ಯ. ಆ ಲಿಂಗದಲ್ಲಿ ತನ್ನ ಮರೆದು ಮುಂದೆ ಕಾಣಬಲ್ಲಾತನೆ
Jakkanayya