Saarathi Vachana

Open in Saarathi Get the app

ಸುಷುಮ್ನನಾಳದ ಭೇದವನರಿಯರು, ವಿಷಯದಲ್ಲಿ ಗಸಣೆಗೊಂಬರು. ಅಂತರಂಗದ ಶುದ್ಧಿಯನವರೆತ್ತ ಬಲ್ಲರು? ಕೂಡಲಚೆನ್ನಸಂಗಮದೇವಾ.

Channabasavanna

Open in Saarathi Get the app

Get the app