Saarathi Vachana

Open in Saarathi Get the app

ಹಿಡಿಯದೆ, ಹಿಡಿದುದ ಬಿಡದೆ, ಬಿಟ್ಟುದನಾರೂ ಅರಿಯರಲ್ಲಾ ! ಒಡಲ ಹಮ್ಮು, ಜಾತ್ಯಾಭಿಮಾನವಡಗಿ ತೊಡದಿರ್ದ ಭಾವವನಾರೂ ಅರಿಯರಲ್ಲಾ !

Adayya

Open in Saarathi Get the app

Get the app