ಅಯ್ಯಾ ಎನ್ನ ಜೀವ

Open in Saarathi Get the app

ಅಯ್ಯಾ, ಎನ್ನ ಜೀವ ಮನದ ಸಂಗದಿಂದ ಬಹುಬಂಧನಕ್ಕೊಳಗಾಗುವುದಯ್ಯ. ಒಂದು ಕ್ಷಣಕ್ಕೆ ಜ್ಞಾನಿಯಾಗುವುದಯ್ಯ. ಮತ್ತೊಂದು ಕ್ಷಣಕ್ಕೆ ಅಜ್ಞಾನಿಯಾಗುವುದಯ್ಯ.

Basavalimga Deva

Open in Saarathi Get the app

Get the app