Saarathi Vachana

Open in Saarathi Get the app

ಉದಕ ನಿಂದಲ್ಲಿ ಪ್ರತಿಬಿಂಬ ನಿಶ್ಚಯವಾಯಿತ್ತು. ಆ ಜಲ ಸಂಚಾರದಿಂದ ಕದಲೆ ಮತ್ತೆ ಪ್ರತಿರೂಪಿಂಗೆ ಎಡೆಯುಂಟೆ? ಚಿತ್ತ ಸಂಚಾರಿಸುವಲ್ಲಿ ಕುರುಹಿನ ಗೊತ್ತಿಗೆಒಡೆತನವುಂಟೆ?

Arivina Maritamdè

Open in Saarathi Get the app

Get the app