ಇಚ್ಛಾಜ್ಞಾನ ಕ್ರಿಯಾಶಕ್ತಿ

Open in Saarathi Get the app

ಇಚ್ಛಾಜ್ಞಾನ ಕ್ರಿಯಾಶಕ್ತಿ ನಿನ್ನಾಧೀನ ಕಂಡಯ್ಯಾ. ಇಚ್ಚೈಸುವುದೇನು, ಶಕ್ತಿಯೊ ಶಿವನೊ? ಬಲ್ಲಡೆ ನೀವು ಹೇಳಿರೆ? ಆನಂದಜಲದಲ್ಲಿ ಆಶ್ರಯವಾಗಿ ನಿತ್ಯಮಹೋತ್ಸವವನುಳ್ಳುದೇನು? ಶಕ್ತಿಯೊ ಶಿವನೊ? ಬಲ್ಲಡೆ ನೀವು ಹೇಳಿರೆ?

Siddharameshvara

Open in Saarathi Get the app

Get the app