Saarathi Vachana
ಸಾಕುಮಾಡದು ಭವಬಂಧನಂಗಳ, ನೂಕಿಬಿಡದು ಸಕಲಸಂಸಾರವ, ಬೇಕೆಂದೆಳಸುವುದು ವಿಷಯಭೋಗಕ್ಕೆ, ಶಿವಶಿವಾ, ಈ ಕಾಕುಮನಕ್ಕೆ ಏನುಮಾಡಲಿ?
Shanmukhasvami