Saarathi Vachana

Open in Saarathi Get the app

ಗುರುಲಿಂಗಜಂಗಮ ಸನುಮತವಾದ ಕ್ರೀಯನು ಅಹುದಾಗದೆಂಬ ಸಂದೇಹಬೇಡ. ಕ್ರೀವಿಡಿದು ತನುವ ಗಮಿಸೂದೂ, ಅರಿವಿಡಿದು ಮನವ ಗಮಿಸೂದು.

Channabasavanna

Open in Saarathi Get the app

Get the app