Saarathi Vachana
ಜೀವನು ಹುಲ್ಲು ಮೇಲಣ ಜಿಗಳೆಯೋಪಾದಿಯಲ್ಲಿ ದೇಹದ ದೆಸೆಯಿಂದ ಯಾತನಾ ಶರೀರವನು ಕ್ರಮದಿಂದ ಪ್ರವೇಶಿಸುವನು, ಸೂಕ್ಷಾಂಶದಿಂದ ಮೇಲಣ ಯಾತನಾ ಶರೀರವಾದ ಪೂರ್ವ ಶರೀರವನು ಬಿಡುತ್ತಮಿಹನಯ್ಯ
Èlamduru Parvata Shivayogiya Ekottarashasthala