Saarathi Vachana
ಗಿರಿಯ ಮೇಲಣ ಕೋಡಗ, ಹಿರಿಯ ಮಾರಿಯ ನುಂಗಿತ್ತು ನೋಡಾ. ಹಿರಿಯ ಮಾರಿಯ ನುಂಗಿ ಅವಸ್ಥೆ ಅಡಗದೆ, ಎಪ್ಪತ್ತೈದು ಗ್ರಾಮವನೆಯಿದೆ ನುಂಗಿತ್ತು ನೋಡಾ.
Tomtada Siddhalimga Shivayogigalu