ನೀಲಕಂಧರಗಿರಿಯ ಮೇಲಿಪ್ಪ
ನೀಲಕಂಧರಗಿರಿಯ ಮೇಲಿಪ್ಪ ನೀನಲ್ಲ. ಆಲಸ್ಯವಿಲ್ಲದೆ ಅತಿಶಯದಲಿ ಬಾಲ ಕನಸಿನ ಲೀಲೆಯಾಯಿತ್ತು ಭಕ್ತಿಯ ಹೇಳುವಡೆ ಆರಿಗೆಯು ಉಪಮೆಯಿಲ್ಲ.
Siddharameshvara