ಒಂದು ಮೂಲಸ್ತಂಭವಿಡಿದ

Open in Saarathi Get the app

ಒಂದು ಮೂಲಸ್ತಂಭವಿಡಿದ ದೇವಾಲಯದಲ್ಲಿ ಚಂದಚಂದದ ಬಾಗಿಲು ಮೂವತ್ತಾರು. ಒಂದೊಂದು ಎಂಟೆಂಟೆಂಬ ಘನಕ್ಕೆ ಘನ ಸಂತಸ ಸುಖವಾಯಿತ್ತಯ್ಯಾ.

Siddharameshvara

Open in Saarathi Get the app

Get the app