Saarathi Vachana

Open in Saarathi Get the app

ಅಂಜದಿರಿ ಅಂಜದಿರಿ ಅನಿಮಿಷನಂತೆ ಬೇಡುವವ ನಾನಲ್ಲ. ನಿಮ್ಮ ಪ್ರಮಥರ ಮುಂದೆ ನಿಮಗೆ ಅಹುದಹುದೆನಲು ನಿಮಗನಾದಿಯ ಶಿಶು ನಾನೆ ಅಯ್ಯಾ.

Channabasavanna

Open in Saarathi Get the app

Get the app