ಇನ್ನೊಂದು ಪ್ರಕಾರದ

Open in Saarathi Get the app

ಇನ್ನೊಂದು ಪ್ರಕಾರದ ಹಸ್ತ ಉತ್ಪತ್ಯವದೆಂತೆಂದಡೆ: ಏನೂ ಏನೂ ಎನಲಿಲ್ಲದ ಪರಬ್ರಹ್ಮದಲ್ಲಿ ಭಾವಹಸ್ತ ಹುಟ್ಟಿತ್ತು. ಆ ಭಾವಹಸ್ತದಲ್ಲಿ ಜ್ಞಾನಹಸ್ತ ಹುಟ್ಟಿತ್ತು. ಆ ಜ್ಞಾನಹಸ್ತದಲ್ಲಿ ಸುಮನಹಸ್ತ ಹುಟ್ಟಿತ್ತು.

Balasamgayya Apramana Deva

Open in Saarathi Get the app

Get the app