ಮಾಯೆಯೆಂದೇನೊ ಮದವಳಿದಂಗೆ

Open in Saarathi Get the app

ಮಾಯೆಯೆಂದೇನೊ ಮದವಳಿದಂಗೆ ? ಕಾಯವೆಂದೇನೊ ಕಳವಳವಳಿದಂಗೆ ? ಜೀವವೆಂದೇನೊ ಪ್ರಕೃತಿಯಳಿದಂಗೆ ? ಭಾವವೆಂದೇನೊ ಭ್ರಮೆಯಳಿದಂಗೆ ?

Adayya

Open in Saarathi Get the app

Get the app