ಬಾಹಾಗ ಕೊಂಡುಬಂದ

Open in Saarathi Get the app

ಬಾಹಾಗ ಕೊಂಡುಬಂದ ಪ್ರಾಪ್ತಿಯಲ್ಲದೆ, ಬೇರೊಂದ ಗಳಿಸಲಿಲ್ಲ; ಬೇರೊಂದ ಕೆಡಿಸಲಿಲ್ಲ. ಬಂದುದು ನಿಂದುದು. ಮಾರಯ್ಯಪ್ರಿಯ ಅಮಲೇಶ್ವರಲಿಂಗ ಕೊಟ್ಟಲ್ಲದಿಲ್ಲ.

Aydakki Lakkamma

Open in Saarathi Get the app

Get the app