Saarathi Vachana

Open in Saarathi Get the app

ನಡೆನಡೆದು ಸಡಗರದಲ್ಲಿಪ್ಪ ಶಿವಜ್ಞಾನಿ ಶರಣನು, ಪಡೆದರ್ಥದಿಂದೊಡವೆರೆದು ಸುಖಿಸುವಲ್ಲಿ, ಅಡಿಗಡಿಗೆ ಅವಧಾನಭರಿತನಾಗಿ, ಅಂಗಮನಭಾವದನುವರಿದು ಅರ್ಪಿಸಿಕೊಳ್ಳಬಲ್ಲ ಪರಮಪರಿಣಾಮಿ

Deshikemdra Samganabasavayya

Open in Saarathi Get the app

Get the app