ಆತ್ಮ ತನುವನು

Open in Saarathi Get the app

ಆತ್ಮ ತನುವನು ಮುಟ್ಟಿದ ಮೂಲವ ನಿಷಾ*ಪರದಲ್ಲಿ ಮುಟ್ಟಿರೊ. ಆ ಪರದಲ್ಲಿ ವಿದ್ಯೆಯೊಳಗಣ ಸಹಜವರಿದಂಗಲ್ಲದೆ ಲಿಂಗವೆನಬಾರದು, ಜಂಗಮವೆನಬಾರದು. [ಧಾರಾ]ಮಂಟಪದ ಸಹಜವನರಿಯದೆ ನರಕಕ್ಕೆ ಗುರಿಯಾದರು ಕಾಣಾ

Madivala Machi Deva

Open in Saarathi Get the app

Get the app